Posts

ಹಲಗಲಿ ಬೇಡರು

ಜನಪದ ಲಾವಣಿ  ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ ವೀರತನ ಸಾಹಸವನ್ನು ವರ್ಣಿಸುವುದುರಿಂದ ಲಾವಣಿಯನ್ನು ವೀರಗೀತೆ ಎಂದು ಕರೆಯುವುದು ವಾಡಿಕೆ ಲಾವಣಿಗಳು ಏಕ ಘಟನೆಯನ್ನು ಆಧರಿಸಿ ಕಥನಾತ್ಮಕ ವಾಗಿರುತ್ತವೆ  ಜನಸಾಮಾನ್ಯರು ರಚಿಸಿರುವ ಲಾವಣಿಗಳು ವಸ್ತುನಿಷ್ಟವಾಗಿ ಇರುತ್ತವೆ ಹಿಂದಿನಿಂದ ವಾಕ್ ಪರಂಪರೆಯಲ್ಲಿ ಬೆಳೆದುಬಂದಿದ್ದು ಐತಿಹಾಸಿಕ ಮಹತ್ವ ಪಡೆದಿವೆ ಧ್ವನಿ ರಮ್ಯತೆಯನ್ನು ಅರ್ಥ ಸೌಂದರ್ಯವನ್ನು ಹೊಂದಿವೆ ಪ್ರಸ್ತುತ ಲಾವಣಿಯನ್ನು ಡಾಕ್ಟರ್ ಬಿ ಎಸ್ ಗದ್ದಗಿಮಠ ಸಂಪಾದಿಸಿರುವ ಕನ್ನಡ ಜನಪದ ಗೀತೆಗಳು ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ

ಚಟುವಟಿಕೆ 08 kannada

ಚಟುವಟಿಕೆ 08 ಅಸೈನ್ ಮೆಂಟ್- 08 ಬೋಧಿಸುವ ವಿಷಯದ ಕುರಿತಾದ ರಸ ಪ್ರಶ್ನೆ   (ಕ್ವಿಜ್) ಬ್ಯಾಂಕ್ ನ್ನು ಸಿದ್ಧಪಡಿಸಿಕೊಳ್ಳುವುದು..   ಕ್ರ.ಸಂ ಬೋಧಿಸುವ ವಿಷಯ ತರಗತಿ   ಪಾಠದ ಹೆಸರು ರಸಪ್ರಶ್ನೆಯ ಪ್ರಶ್ನಕೋಶ ಸಿದ್ಧಪಡಿಸಲಾಗಿದೆಯೇ?   ತಯಾರಿಸಿದ ದಿನಾಂಕ 1 ಕನ್ನಡ 10 4 ಪಾಠಗಳು ಹೌದು 24/07/20 ಲಿಂಕ್‌ https://drive.google.com/file/d/1b1PkWrk237XMNwXsTJQJRetyxKoe03L2/view?usp=sharing  ಇಲ್ಲಿ ಕ್ಲಿಕ್‌ ಮಾಡಿ           ನಿರ್ವಹಿಸಿದ ಶಿಕ್ಷಕರ ರುಜು                           ಪರಿಶೀಲಿಸಿದ ಉಪ-ಪ್ರಾಚಾರ್ಯರ ರುಜು

ಚಟುವಟಿಕೆ 07 kannada

ಚಟುವಟಿಕೆ 07 ಅಸೈನ್ ಮೆಂಟ್- 07 ವಿಷಯವಾರು /ತರಗತಿವಾರು ಸೇತುಬಂಧ ಶಿಕ್ಷಣದ ಕುರಿತಾದ ಯೋಜನೆ/ ಸಾಮರ್ಥ್ಯಾಧಾರಿತ ಪೂರ್ವ ಹಾಗೂ ಸಾಫಲ್ಯ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಗಳನ್ನು ಸಿದ್ಧಪಡಿಸಿಕೊಳ್ಳುವುದು.     ಕ್ರ.ಸಂ ತರಗತಿ ಸಿದ್ಧಪಡಿಸಿಕೊಂಡ ಸೇತುಬಂಧ ಶಿಕ್ಷಣದ ಪೂರ್ವ/ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ವಿವರ ಪೂರ್ಣಗೊಳಿಸಿದ ದಿನಾಂಕ / ಪ್ರಶ್ನೆ ಪ್ರತ್ರಿಕೆ (ಪೂರ್ಣಗೊಂಡಿದೆ / ಪೂರ್ಣಗೊಂಡಿಲ್ಲ) ಲಿಂಕ್‌ 1   VIII ಪೂರ್ವ ಪರೀಕ್ಷೆ ಆಗಿದೆ https://drive.google.com/file/d/1eYA4QHwjyjMEBjX8HlcjL32nR318VNqm/view?usp=sharing ಇಲ್ಲಿ ಕ್ಲಿಕ್‌ ಮಾಡಿ 2   VIII ಸಾಫಲ್ಯ ಪರೀಕ್ಷೆ 3   IX ಪೂರ್ವ ಪರೀಕ್ಷೆ 4   IX ಸಾಫಲ್ಯ ಪರೀಕ್ಷೆ 5   X ಪೂರ್ವ ಪರೀಕ್ಷೆ 6 X ಸಾಫಲ್ಯ ಪರೀಕ್ಷೆ     ನಿರ್ವಹಿಸಿದ ಶಿಕ್ಷಕರ ರುಜು                 ...

ಚಟುವಟಿಕೆ 06 kannada

ಚಟುವಟಿಕೆ 06 ಅಸೈನ್ ಮೆಂಟ್- 06 ವಿಷಯಗಳ ಸಹೋಧ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ ಚರ್ಚೆ ಮೂಲಕ ಜ್ಞಾನವನ್ನು ಅಪ್ ಡೇಟ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದ ವಿಷಯದ ಕುರಿತು ಸಂಕ್ಷಿಪ್ತ ಟಿಪ್ಪಣಿ. ಕ್ರ.ಸಂ ದಿನಾಂಕ ದೂರವಾಣಿ ವಿಡಿಯೋ ಕಾಲ್ ಮುಖಾಂತರ ಸಂಪರ್ಕಿಸಿದ ಸಹೋಧ್ಯೋಗಿ ಹೆಸರು ಹಾಗೂ ಅವರ ದೂರವಾಣಿ ಸಂಖ್ಯೆ  ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ ವಿವರ (ಟಿಪ್ಪಣಿ) 1 21/07/20 ಶ್ರೀಮತಿ ಗೌರಮ್ಮ ಸ.ಬಾಲಕಿಯರ ಪ್ರೌಢಶಾಲೆ ಶಹಾಪೂರ 9986478952 ಬ್ಲಾಗ್‌ ರಚನೆ ಮತ್ತು ಪಾಠಗಳನ್ನು ಹೇಗೆ ಯೂಟುಬ್‌ನಲ್ಲಿ ವಿಕ್ಷಿಸುವ ಸಂಬಂಧ ವಿಚಾರಿಸಲಾಗಿದೆ. 2 22/07/20 ಶ್ರೀ.ಶರಶ್ಚಂದ್ರ ಅಂಬಲಿ ಸ.ಬಾ.ಪ್ರೌ.ಶಾಲೆ ಶಹಾಪೂರ. 9743806436 ಹಿಂದುಳಿದ ಮಕ್ಕಳ ಕಲಿಕೆಯ ಬಗ್ಗೆ ವಿಚಾರಣೆ 3 23/07/20 ಶ್ರೀಮತಿ. ಸಿ.ಆರ್‌. ಮೇಟಿಗುಡ್ಡ 8762849905 ಪದ್ಯಗಳನ್ನು ಅಂತರ್‌ಜಾಲದಲ್ಲಿ ಹುಡಿಕಿ ಮಕ್ಕಳಿಗೆ ಹೇಗೆ ತೋರಿಸುವ   ಕುರಿತು. 4 24/07/20 ಶ್ರೀ. ಗುರುಬಸವರಾಜ. ಸ.ಬಾಲಕರ ಪ್ರೌ.ಶಾಲೆ ಶಹಾಪುರ 9980561714 ಬ್ಲಾಗ್‌ನಲ್ಲಿ ಚಟುವಟಿಕೆಗಳನ್ನು ಹೇಗೆ ಸಲ...

ಚಟುವಟಿಕೆ 05 kannada

ಚಟುವಟಿಕೆ 05 ಅಸೈನ್ ಮೆಂಟ್- 05 ಯೂ ಟ್ಯೂಬ್ /ಅಂತರ್ಜಾಲದಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಜ್ಞಾನಾರ್ಜನೆಗಾಗಿ ನೋಡಿದ ವಿಡಿಯೋಗಳ ವಿವರ ಹಾಗೂ ಅದರ ಕುರಿತು ಸಂಕ್ಷಿಪ್ತ ಟಿಪ್ಪಣಿಗಳು   ಕ.ಸಂ. ದಿನಾಂಕ ವಿಕ್ಷಿಸಿದ ಅಂತರಜಾಲದ ವಿವರ ಲಿಂಕ್‌   1 20/07/20 ಯಶಸ್ಸಿನ ಸೂತ್ರಗಳು   https://www.youtube.com/watch?v=zFbhXGQkM2c ಇಲ್ಲಿ ಕ್ಲಿಕ್‌ ಮಾಡಿ   2 21/07/20 ನಮ್ಮೊಳಗಿರುವ ಅಪಾರ ಶಕ್ತಿ   https://www.youtube.com/watch?v=OXs3teS4Anw ಇಲ್ಲಿ ಕ್ಲಿಕ್‌ ಮಾಡಿ   3 22/07/20 ನಮ್ಮ ಕೆಲಸ ಮಾತಾನಾಡಬೇಕು ನಾವಲ್ಲ   https://www.youtube.com/watch?v=UbeQcwCIAN8 ಇಲ್ಲಿ ಕ್ಲಿಕ್‌ ಮಾಡಿ   4 23/07/20 ಡಿ.ವಿ.ಗುಂಡಪ್ಪರವರ ಸಂದರ್ಶನ   https://www.youtube.com/watch?v=XM0iIEwWQmg ಇಲ್ಲಿ ಕ್ಲಿಕ್‌ ಮಾಡಿ                   ...