Posts

Showing posts from October, 2020

ಹಲಗಲಿ ಬೇಡರು

ಜನಪದ ಲಾವಣಿ  ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ ವೀರತನ ಸಾಹಸವನ್ನು ವರ್ಣಿಸುವುದುರಿಂದ ಲಾವಣಿಯನ್ನು ವೀರಗೀತೆ ಎಂದು ಕರೆಯುವುದು ವಾಡಿಕೆ ಲಾವಣಿಗಳು ಏಕ ಘಟನೆಯನ್ನು ಆಧರಿಸಿ ಕಥನಾತ್ಮಕ ವಾಗಿರುತ್ತವೆ  ಜನಸಾಮಾನ್ಯರು ರಚಿಸಿರುವ ಲಾವಣಿಗಳು ವಸ್ತುನಿಷ್ಟವಾಗಿ ಇರುತ್ತವೆ ಹಿಂದಿನಿಂದ ವಾಕ್ ಪರಂಪರೆಯಲ್ಲಿ ಬೆಳೆದುಬಂದಿದ್ದು ಐತಿಹಾಸಿಕ ಮಹತ್ವ ಪಡೆದಿವೆ ಧ್ವನಿ ರಮ್ಯತೆಯನ್ನು ಅರ್ಥ ಸೌಂದರ್ಯವನ್ನು ಹೊಂದಿವೆ ಪ್ರಸ್ತುತ ಲಾವಣಿಯನ್ನು ಡಾಕ್ಟರ್ ಬಿ ಎಸ್ ಗದ್ದಗಿಮಠ ಸಂಪಾದಿಸಿರುವ ಕನ್ನಡ ಜನಪದ ಗೀತೆಗಳು ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ